¡Sorpréndeme!

ಒಂದೇ ವೇದಿಕೆ ಮೇಲೆ ಬರಲಿದ್ದಾರೆ ದರ್ಶನ್-ಸುದೀಪ್..! | Filmibeat Kannada

2018-08-16 1,124 Dailymotion

Sandalwood BFF Challenging star Darshan and Sudeep will receive Kempegowda Award.


ಸ್ಯಾಂಡಲ್‌ವುಡ್ ಕುಚಿಕು ದೋಸ್ತಿಗಳಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದು ಪ್ರಶಸ್ತಿ ಸ್ವೀಕರಿಸೋದಕ್ಕೆ ಒಂದೇ ವೇದಿಕೆ ಮೇಲೆ ಬರಲಿದ್ದಾರೆ..